ಗುರುಗಳು , ಪಂಚರಂಗಿ ಅನ್ನೋ ಹೆಸರಲ್ಲಿ , lifeu ishtene ಅಂತ ತೋರ್ಸಿದ್ರು .. ಈಗ ಶಿಷ್ಯ lifeu istene ಅಂತ ಹೇಳಿ , ಜೀವನ ದಲ್ಲಿ ಹೀಗೂ ಆಗತ್ತೆ ಅಂತ ಹೇಳ್ತಿದಾರೆ .. ನಿರ್ದೇಶನಕ್ಕೆ ಮೊದಲ ಬಾರಿ ಕಾಲು ಇಟ್ಟವರು ಜಯಸೋದು ಬಹಳ ನೆ ಕಮ್ಮಿ .. ಪವನ್ ಈಸಿದಾರೆ , ಜಯಸಿದಾರೆ .. ಫಿಲಂ workout ಆಗತ್ತೆ .. ಎಷ್ಟು ಜನ ಫಿಲಂ ನೋಡಿದ ರಾತ್ರಿ ಹೋಗಿ , ಮನಸಿನ dvd ಪ್ಲೇಯರ್ ನಲ್ಲಿ ಯಾವ dvd ಹಾಕೊಂತರೋ ಗೊತ್ತಿಲ್ಲ .. ಪರ ಪರ ಅಂತ ಕೆರ್ಕೊಳ್ಳೋದನ್ನೆ ಹೊಸ ರೀತಿ ತೋರ್ಸಿದರೆ .. Btw, ಇನ್ನು ಹಳೆ ಹುಡುಗಿ ನೆನಪಲ್ಲಿ ಇರೋವರಿಗೆ , move on suckers..
No comments:
Post a Comment